en passant ಆಙ್‍ ಪ್ಯಾಸಾಙ್‍
ಕ್ರಿಯಾವಿಶೇಷಣ
French

ಪ್ರಾಸಂಗಿಕವಾಗಿ; ಪ್ರಸ್ತಾಪತ್ವೇನ; ಆನುಷಂಗಿಕವಾಗಿ; ಪ್ರಸಂಗವಶಾತ್‍.

ಪದಗುಚ್ಛ

take en passant (ಚದುರಂಗ) ಒಂದೇ ಸಲ ಎರಡು ಮನೆ ದಾಟುವ ಪೇದೆಯನ್ನು ಅದು ಒಂದೇ ಮನೆ ದಾಟಿದ್ದ ಸಂದರ್ಭದಲ್ಲಿ ಹೇಗೋ ಹಾಗೆ (ತನ್ನ ಪೇದೆಯಿಂದ) ಹೊಡೆ.